ಮೆಗ್ಗಾನ್ ಆಸ್ಪತ್ರೆಯಿಂದ ಮರಳುವಾಗ ಮಲ್ಲಾಪುರದ ಬಳಿ ಕಾದಿತ್ತು ಅಚ್ಚರಿ! ಅಳುವ ಶಬ್ಧ ಕೇಳಿ, ಸ್ಥಳಕ್ಕೆ ಹೋದವರಿಗೆ ದೈವಿಕ ದರ್ಶನ!
ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಹೊಳೆಹೊನ್ನೂರು: ಸಮೀಪದ ಮಲ್ಲಾಪುರ ಗ್ರಾಮದ ಬಳಿ ಸೋಮವಾರ ತಡ ರಾತ್ರಿ ಹಸುಗೂಸುವೊಂದು ಪತ್ತೆಯಾಗಿದೆ. ಗಡು ಶಿಶು ಇದಾಗಿದ್ದು, ಯಾರೋ ಬೇಕಂತಲೇ ಬಿಟ್ಟು ಹೋಗಿದ್ದಾರೆ ಎಂದು ಸಂಶಯಿಸಲಾಗಿದೆ. ಇಲ್ಲಿನ ಮಲ್ಲಾಪುರ ಗ್ರಾಮದ ಬಳಿ ಸೋಮವಾರ ರಾತ್ರಿ ಸುಮಾರು 10.45 ರ ಸಮಯದಲ್ಲಿ ಅನಾಥ ಸ್ಥಿತಿಯಲ್ಲಿದ್ದ ನವಜಾತ ಶಿಶು ಪತ್ತೆಯಾಗಿದೆ. ಸಾಸ್ವೆಹಳ್ಳಿ ಗ್ರಾಮದ ನಿವಾಸಿ ಕುಷ್ ಎಂಬವರು ತಮ್ಮ ದೊಡ್ಡಪ್ಪನ ಮಗ ತಿಪ್ಪೇಶ್ ಅವರಿಗೆ ಅನಾರೋಗ್ಯವಾಗಿದ್ದ ಕಾರಣಕ್ಕೆ ಅವರನ್ನ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ … Read more