ಮೆಗ್ಗಾನ್ ಆಸ್ಪತ್ರೆಯಿಂದ ಮರಳುವಾಗ ಮಲ್ಲಾಪುರದ ಬಳಿ ಕಾದಿತ್ತು ಅಚ್ಚರಿ! ಅಳುವ ಶಬ್ಧ ಕೇಳಿ, ಸ್ಥಳಕ್ಕೆ ಹೋದವರಿಗೆ ದೈವಿಕ ದರ್ಶನ!

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಹೊಳೆಹೊನ್ನೂರು: ಸಮೀಪದ ಮಲ್ಲಾಪುರ ಗ್ರಾಮದ ಬಳಿ ಸೋಮವಾರ ತಡ ರಾತ್ರಿ ಹಸುಗೂಸುವೊಂದು ಪತ್ತೆಯಾಗಿದೆ. ಗಡು ಶಿಶು ಇದಾಗಿದ್ದು, ಯಾರೋ ಬೇಕಂತಲೇ ಬಿಟ್ಟು ಹೋಗಿದ್ದಾರೆ ಎಂದು ಸಂಶಯಿಸಲಾಗಿದೆ.

ಇಲ್ಲಿನ  ಮಲ್ಲಾಪುರ ಗ್ರಾಮದ ಬಳಿ ಸೋಮವಾರ ರಾತ್ರಿ ಸುಮಾರು 10.45 ರ ಸಮಯದಲ್ಲಿ ಅನಾಥ ಸ್ಥಿತಿಯಲ್ಲಿದ್ದ ನವಜಾತ ಶಿಶು ಪತ್ತೆಯಾಗಿದೆ.  ಸಾಸ್ವೆಹಳ್ಳಿ ಗ್ರಾಮದ ನಿವಾಸಿ ಕುಷ್ ಎಂಬವರು ತಮ್ಮ ದೊಡ್ಡಪ್ಪನ ಮಗ ತಿಪ್ಪೇಶ್‌ ಅವರಿಗೆ ಅನಾರೋಗ್ಯವಾಗಿದ್ದ ಕಾರಣಕ್ಕೆ ಅವರನ್ನ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿ ವಾಪಸ್ ಆಗುತ್ತಿದ್ದರು. ಒಮಿನಿಯಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಮೂತ್ರ ವಿಸರ್ಜನೆಗೆ ಅಂತಾ ಮಲ್ಲಾಪುರದ ಬಳಿ ವಾಹನ ನಿಲ್ಲಿಸಿದ್ದಾರೆ. 

ಹೊಳೆಹೊನ್ನೂರು ಮಲ್ಲಾಪುರದಲ್ಲಿ ನವಜಾತ ಗಂಡು ಶಿಶು ಪತ್ತೆ ಪೊಲೀಸರಿಗೆ ದೂರು ನೀಡಿದ ಕುಷ್ Newborn Baby Boy Found Near Mallapura Holehonnuru: Police Case Registered
ಹೊಳೆಹೊನ್ನೂರು ಮಲ್ಲಾಪುರದಲ್ಲಿ ನವಜಾತ ಗಂಡು ಶಿಶು ಪತ್ತೆ ಪೊಲೀಸರಿಗೆ ದೂರು ನೀಡಿದ ಕುಷ್ Newborn Baby Boy Found Near Mallapura Holehonnuru: Police Case Registered

ಶಿವಮೊಗ್ಗ ನಗರ ಪಾಲಿಕೆಯಲ್ಲಿ ಇ ಸ್ವತ್ತು ವಿತರಣೆ ತಾತ್ಕಾಲಿಕ ಸ್ಥಗಿತ! ಕಾರಣ ಇದೆ! ಪೂರ್ತಿ ವಿವರ ಓದಿ

ಆಗ ಅಲ್ಲಿಯೇ ಮಗುವೊಂದು ಅಳುತ್ತಿರುವ ಶಬ್ದ ಕೇಳಿಬಂದಿದೆ. ಅಳುವಿನ ಶಬ್ಧ ಬಂದ ಜಾಗದಲ್ಲಿ ಹುಡುಕಾಡಿದಾಗ, 2 ರಿಂದ 3 ದಿನದ ಹಸುಗೂಸು ಪತ್ತೆಯಾಗಿದೆ.ಆ ಮಗುವನ್ನು ರಕ್ಷಿಸಿ ಮನೆಯಲ್ಲಿ ಆರೈಕೆ ಮಾಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಗುವನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಹೊಳೆಹೊನ್ನೂರು ಮಲ್ಲಾಪುರದಲ್ಲಿ ನವಜಾತ ಗಂಡು ಶಿಶು ಪತ್ತೆ ಪೊಲೀಸರಿಗೆ ದೂರು ನೀಡಿದ ಕುಷ್ Newborn Baby Boy Found Near Mallapura Holehonnuru: Police Case Registered
ಹೊಳೆಹೊನ್ನೂರು ಮಲ್ಲಾಪುರದಲ್ಲಿ ನವಜಾತ ಗಂಡು ಶಿಶು ಪತ್ತೆ ಪೊಲೀಸರಿಗೆ ದೂರು ನೀಡಿದ ಕುಷ್ Newborn Baby Boy Found Near Mallapura Holehonnuru: Police Case Registered
ಹೊಳೆಹೊನ್ನೂರು ಮಲ್ಲಾಪುರದಲ್ಲಿ ನವಜಾತ ಗಂಡು ಶಿಶು ಪತ್ತೆ ಪೊಲೀಸರಿಗೆ ದೂರು ನೀಡಿದ ಕುಷ್ Newborn Baby Boy Found Near Mallapura Holehonnuru: Police Case Registered

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor