Shivamogga City Corporation : ಇವತ್ತು ಹಿಂದೂ ಜಾಗರಣ ವೇದಿಕೆಯಿಂದ ಪಾಲಿಕೆ ಎದುರು ಪ್ರತಿಭಟನೆ! ಕಾರಣವೇನು?
ಶಿವಮೊಗ್ಗ ಮಹಾನಗರ ಪಾಲಿಕೆ ಎದುರು ಇವತ್ತು ಮಧ್ಯಾಹ್ನದ ನಂತರ ಹಿಂದೂ ಜಾಗರಣ ವೇದಿಕೆ ಸಂಘಟನೆ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಈ ಸಂಬಂಧ ತನ್ನ ಕಾರ್ಯಕರ್ತರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕರೆಕೊಟ್ಟಿದೆ. *BREAKING NEWS : ಗೃಹಸಚಿವರ ಕ್ಷೇತ್ರ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರ ಹಲ್ಲೆ! ಚುಚ್ಚುತ್ತೇವೆ ಎಂದು ವಾರ್ನಿಂಗ್ ! ಸುರಬಿ ಹೋಟೆಲ್ನಲ್ಲಿ ನಡೆದಿದ್ದೇನು? ಇನ್ನೂ ಈ ಪ್ರತಿಭಟನೆಗೆ ಕಾರಣ ಪಾಲಿಕೆಯಲ್ಲಿ ಟಿಪ್ಪು ಸುಲ್ತಾನ್ ಫೋಟೋ ಅನಾವರಣ. ಈ ಹಿಂದೆ ಪಾಲಿಕೆಯಲ್ಲಿ ವೀರ ಸಾವರ್ಕರ್ರವರ ಫೋಟೋವನ್ನು ಹಾಕಲಾಗಿತ್ತು. … Read more