ಪುರುಷರಿಗೆ ಕುಂಕುಮ/ ಮಹಿಳೆಯರಿಗೆ ಅರಶಿನ/ ಏನಿದು ನೋಡಿ ಹಿಂದೂ ಜಾಗರಣ ಸಮ್ಮೇಳನದ ವಿಶೇಷತೆ

ಸಮ್ಮೇಳನಕ್ಕೆ ಆಗಮಿಸಿದ ಪುರುಷರಿಗೆ ಹಣೆಗೆ ಕುಂಕುಮದ ತಿಲಕ ಇಟ್ಟು ಸ್ವಾಗಿತಿಸಲಾಯ್ತು, ಇನ್ನೊಂದೆಡೆ ಮಹಿಳೆಯರಿಗೆ ಅರಶಿನ ಕುಂಕುಮ ಕೊಟ್ಟು ಹಸಿರು ಗಾಜಿನ ಬಳೆಗಳನ್ನು ಸಹ ನೀಡಲಾಯ್ತು. ಸಮ್ಮೇಳನದ ಬಾಗಿಲಲ್ಲಿಯೇ ಈ ಸತ್ಕಾರಕ್ಕೆಂದು ಹಲವರು ನಿಯೋಜನೆಗೊಂಡಿದ್ದರು. ಇನ್ನೂ ಕಾರ್ಯಕ್ರಮಕ್ಕೆ ಆಗಮಿಸಿದ್ದವರು, ಈ ಸತ್ಕಾರಕ್ಕೆ ಮಾರು ಹೋದರಷ್ಟೆ ಅಲ್ಲದೆ ಹಣೆಗೆ ಕುಂಕುಮ ಇಟ್ಟು ಸಮಾರಂಭದಲ್ಲಿ ಪಾಲ್ಗೊಂಡರು. 

ಇದನ್ನು ಸಹ ಓದಿ : ಶಿವಮೊಗ್ಗಕ್ಕೆ ಸ್ವಾದ್ವಿ ಪ್ರಜ್ಞಾಸಿಂಗ್​/ ಬೃಹತ್​ ಶೋಭಾಯಾತ್ರೆಗೆ ಹಿಂದೂ ಜಾಗರಣ ವೇದಿಕೆ ಸಿದ್ಧತೆ/ ಸಮ್ಮೆಳನದ ಫುಲ್​ ಡಿಟೇಲ್ಸ್ ಇಲ್ಲಿದೆ ಓದಿ

Leave a Comment