ಕಾರಿನ ರೀತಿ ವೇಗದಲ್ಲಿ ಹೋಗುವ ಟ್ರಾಕ್ಟರ್, ಜೆಸಿಬಿ, ಹಿಟಾಚಿಯಂತ ವಾಹನಗಳ ವೇಗಕ್ಕೆ ಕಡಿವಾಣ ಎಂದು..?
ಶಿವಮೊಗ್ಗ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಭಾರಿ ಗಾತ್ರದ ವಾಹನಗಳ ಓಡಾಟ ಸಾಮಾನ್ಯವಾಗಿದೆ. ಆದರೆ ಜನರು ಜೀವಭಯದಲ್ಲಿ ವಾಹನ ಚಲಾಯಿಸುವಂತ ಪರಿಸ್ಥಿತಿ ಎದುರಾಗಿದೆ. ವಾಹನಗಳ ಬಗ್ಗೆ ನೀಗಾ ಇಡಬೇಕಾದ ಸಾರಿಗೆ ಇಲಾಖೆ ಮಾತ್ರ ಯಾಕೊ ಕೈಕಟ್ಟಿ ಕೂತಂತಿದೆ. ಶಿವಮೊಗ್ಗ ನಗರದ ಹೃದಯ ಭಾಗದ ರಸ್ತೆಗಳಲ್ಲೇ ಜೆಸಿಬಿ, ಹಿಟಾಚಿ, ಟ್ರಾಕ್ಟರ್ ಟಿಪ್ಪರ್ ಗಳು ಅತೀ ವೇಗವಾಗಿ ಸಾಗುತ್ತಿವೆ. ಇನ್ನು ಕ್ರೇನ್ ನ ವೇಗ ಕೂಡ ಕಡಿಮೆಯಾಗಿಲ್ಲ. ಮುಂಬದಿ ಉದ್ದನೆಯ ಹುಕ್ಕನ್ನು ಹಾಕಿಕೊಂಡು ಕಾರಿನ ರೀತಿ ವೇಗವಾಗಿ ಸಾಗುತ್ತಿದ್ದರೆ, ವಾಹನ … Read more