BREAKING NEWS / ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ (ಚೆನ್ನಿ) ಯಾರು ಗೊತ್ತಾ? ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಂಧನಕ್ಕೊಳಗಾಗಿದ್ರು!

MALENADUTODAY.COM/ SHIVAMOGGA / KARNATAKA WEB NEWS   ಕರ್ನಾಟಕ ಚುನಾವಣೆ-2023 ಕೊನೆಗೂ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ನಿಕ್ಕಿಯಾಗಿದೆ. ಟಿಕೆಟ್ ಕುತೂಹಲ ತಣಿದ ಬೆನ್ನಲ್ಲೆ ಇವತ್ತು ಶಿವಮೊಗ್ಗ ನಗರದಲ್ಲಿ ನಾಮಪತ್ರ ಸಲ್ಲಿಕೆಯ ಅಬ್ಬರ ಹಾಗೂ ಭರಾಟೆ ಕಾಣಲಿದೆ.  ಶಿವಮೊಗ್ಗದಿಂದ ಚೆನ್ನಬಸಪ್ಪರಿಗೆ ಟಿಕೆಟ್ ಕೊನೆ ಕ್ಷಣದವರೆಗೂ ಕುತೂಹಲ ಕಾಯ್ದಿರಿಸಿದ್ದ  ಶಿವಮೊಗ್ಗ ಬಿಜೆಪಿ  ಟಿಕೆಟ್ ಚನ್ನಬಸಪ್ಪರಿಗೆ ಸಿಕ್ಕಿದೆ.  ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಹಾನಗರ ಪಾಲಿಕೆ ಕಾರ್ಪೋರೇಟರ್ ಎಸ್.ಎನ್.ಚನ್ನಬಸಪ್ಪ ಅವರನ್ನು ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕಿಳಿಸಿದೆ.  ಕೆ.ಎಸ್.ಈಶ್ವರಪ್ಪ … Read more