ಸೈಕಲ್​ ಏರಿದ ಶಿವಮೊಗ್ಗ ಎಸ್​ಪಿ ಮತ್ತು ಡಿಸಿ!

MALENADUTODAY.COM  |SHIVAMOGGA| #KANNADANEWSWEB ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಇವತ್ತು ಶಿವಮೊಗ್ಗ ನಗರದಲ್ಲಿ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.   ಬೆಳಗ್ಗೆ 07:00 ಗಂಟೆಗೆ ಆರಂಭವಾದ ಜಾಥಾಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿ  ಡಾ. ಸೆಲ್ವಮಣಿ ಆರ್, ಐಎಎಸ್ ಹಾಗೂ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್  ಚಾಲನೆ ನೀಡಿದರು.  ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯಿಂದ ಪ್ರಾರಂಭವಾದ ರ್ಯಾಲಿ  ಅಶೋಕ ಸರ್ಕಲ್ – ನ್ಯೂ ಮಂಡ್ಲಿ … Read more