ಶಾಸಕರಿಗಿಂತಲೂ ಅವರ ಪತ್ನಿಯೇ ಸಿರಿವಂತರು!/ ಚುನಾವಣಾ ಸ್ವಾರಸ್ಯ!
MALENADUTODAY.COM/ SHIVAMOGGA / KARNATAKA WEB NEWS KARNATAKAELECTION ನಿನ್ನೆ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ (sagara assembly constituency) ಆಯ್ಕೆ ಬಯಸಿ, ಬಿಜೆಪಿಯಿಂದ ಹರತಾಳು ಹಾಲಪ್ಪ ತಮ್ಮ ನಾಮಪತ್ರವನ್ನು ಸಲ್ಲಿಸಿದ್ರು. ಈ ವೇಳೆ ಅವರು ಸಲ್ಲಿಸಿದ ಆಸ್ತಿ ವಿವರ ಕುತೂಹಲ ಮೂಡಿಸಿದೆ. ಶಾಸಕರ ಪತ್ನಿಯೇ ಹೆಚ್ಚು ಸಿರಿವಂತರು ನಾಮಪತ್ರ ಸಲ್ಲಿಕೆಯಲ್ಲಿ ಹಾಲಪ್ಪನವರು ಚುನಾವಣಾ ಆಯೋಗಕ್ಕೆ ನೀಡಿದ ಆಸ್ತಿ ವಿವರದಲ್ಲಿ ಹರತಾಳು ಹಾಲಪ್ಪರವರಿಗಿಂತ ಅವರ ಪತ್ನಿ ಯಶೋಧ ಅವರು ಹೆಚ್ಚು ಆಸ್ತಿ ಹೊಂದಿರುವುದಾಗಿ ತಿಳಿಸಲಾಗಿದೆ. Read / ಬಿಎಸ್ವೈ … Read more