ಎಂಟು ದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ಹಿನ್ನೆಲೆ ಪರ್ಯಾಯ ಮಾರ್ಗ ಸೂಚಿಸಿದ ಜಿಲ್ಲಾಡಳಿತ! ಶಿವಮೊಗ್ಗ-ಚಿತ್ರದುರ್ಗ!
KARNATAKA NEWS/ ONLINE / Malenadu today/ Oct 9, 2023 SHIVAMOGGA NEWS ರಾಷ್ಟ್ರೀಯ ಹೆದ್ದಾರಿ-13 ಚಿತ್ರದುರ್ಗ-ಶಿವಮೊಗ್ಗ (National Highway-13)ನಡುವಿನ 525.00 ಕಿ.ಮೀ ನಲ್ಲಿ ಎಲ್‍ಸಿ-46 ರಲ್ಲಿ ಟೂ ಲೇನ್ ಸ್ಟೀಲ್ ಕಾಂಪೋಸಿಟ್ ಆರ್‍ಓಬಿ ನಿರ್ಮಾಣ ಮಾಡಲಿರುವುದರಿಂದ ದಿ: 01-10-2023 ರಿಂದ 08-11-2023 ರವರೆಗೆ ವಾಹನಗಳು ಕೆಳಕಂಡ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಆದೇಶಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಅಧಿಸೂಚಿಸಿರುತ್ತಾರೆ. ಶಿವಮೊಗ್ಗದಿಂದ-ಚಿತ್ರದುರ್ಗಕ್ಕೆ ಹೋಗುವ ವಾಹನಗಳು ಶಿವಮೊಗ್ಗದಿಂದ ಚಿತ್ರದುರ್ಗ ಕಡೆ ಹೋಗುವ ಬೈಕು, ಕಾರು ಹಾಗೂ ಎಲ್‍ಎಂವಿ ವಾಹನಗಳು ಶಾಂತಮ್ಮ ಲೇ … Read more