Haratalu halappa / ಮಧು ಬಂಗಾರಪ್ಪ ,ಕುಮಾರ್ ಬಂಗಾರಪ್ಪ ಒಂದಾಗಲಿ ಎಂದ ಹರತಾಳು ಹಾಲಪ್ಪ
SHIVAMOGGA | SAGARA| Dec 10, 2023 | ಸಚಿವ ಮಧು ಬಂಗಾರಪ್ಪ ಹಾಗೂ ಮಾಜಿ ಶಾಸಕ ಕುಮಾರ್ ಬಂಗಾರಪ್ಪರವರು ಒಂದಾಗಬೇಕು ಎಂದು ಬಿಜೆಪಿ ಮಾಜಿ ಶಾಸಕ ಹರತಾಳು ಹಾಲಪ್ಪ ಹೇಳಿದ್ದಾರೆ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪ ಇಬ್ಬರು ಸಹ ಒಂದಾಗಬೇಕು ಎಂದು ನಿನ್ನೆ ಸಾಗರದಲ್ಲಿ ಮಾತನಾಡ್ತಾ ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದ್ದಾರೆ. ನಾವೆಲ್ಲರೂ ಬಂಗಾರಪ್ಪನವರ ಗರಡಿಯಲ್ಲಿ ಬೆಳೆದು ಬಂದವರು. ನನಗೂ ಕುಮಾರ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಒಂದಾದರೆ ಸಂತೋಷವಿದೆ ಎಂದಿದ್ದಾರೆ. … Read more