ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಮುಖ್ಯಮಂತ್ರಿ ಚಂದ್ರುರವರ ಹೇಳಿಕೆ

ಇವತ್ತು ಬೆಳಗ್ಗಿನ ತಾಳಗುಪ್ಪ ಟ್ರೈನ್​ನಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿಗೆ ಆಮ್​ ಆದ್ಮಿ ಪಕ್ಷದ ಮುಖಂಡ , ನಟ ಮುಖ್ಯಮಂತ್ರಿ ಚಂದ್ರುರವರು (#MukhyamantriChandruSpeaks) ಬಂದಿಳಿದಿದ್ದರು. ಶಿರಸಿಗೆ ಹೋಗುತ್ತಿದ್ದ ಅವರು, ಅಲ್ಲಿ ಸ್ಥಳೀಯವಾಗಿ ಮಾತನಾಡ್ತಾ, ಆಮ್​ ಆದ್ಮಿ ಪಕ್ಷ ಗುಜರಾತ್​ನಲ್ಲಿ ಮಾಡಿದ ಸಾಧನೆಯನ್ನು ವಿವರಿಸಿದರು.  ಇದನ್ನು ಸಹ ಓದಿ : ಸಾಗರ ಪೇಟೆ ಸ್ಟೇಷನ್​ನಲ್ಲಿ ನಡೀತು ಈ ವಿಶೇಷ ಕಾರ್ಯಕ್ರಮ ಆಮ್​ ಆದ್ಮಿ ಪಕ್ಷ ಪ್ರಧಾನಿ ನರೇಂದ್ರ ಮೋದಿಯವರ ತವರಿನಲ್ಲಿಯೇ ಜನರು ಅಷ್ಟೊಂದು ಪರ್ಸೆಂಟೇಜ್​ ವೋಟ್​ ಕೊಟ್ಟಿರುವುದು ನಿಜಕ್ಕೂ … Read more