Karnatakaelection/ ಶಿಕಾರಿಪುರದಲ್ಲಿ ಹೇಗಿದೆ ಸ್ಪರ್ಧೆ! ನಿರ್ಣಾಯಕ ಯಾರು! ವಿಜಯೇಂದ್ರ ವಿಜಯ ಸಲೀಸಿಲ್ಲ ಏಕೆ? ಬಿಎಸ್ವೈ V/s ಬಂಡಾಯ
KARNATAKA NEWS/ ONLINE / Malenadu today/ May 3, 2023 GOOGLE NEWS ಶಿಕಾರಿಪುರ/ ಶಿವಮೊಗ್ಗ/ ಕರ್ನಾಟಕ ವಿಧಾನಸಭಾ ಚುನಾವಣೆ 2023 ಶಿಕಾರಿಪುರ ದಶಕಗಳ ಬಳಿಕ ಬಿಎಸ್ ಯಡಿಯೂರಪ್ಪನವರ ಸ್ಪರ್ಧೆಯಿಲ್ಲದ ಚುನಾವಣಾ ಅಖಾಡವನ್ನು ನೋಡುತ್ತಿದೆ. ಜೊತೆಯಲ್ಲಿಯೇ ಬಿ.ವೈ ವಿಜಯೇಂದ್ರ ರವರ ಸ್ಪರ್ಧೆಯಿಂದಾಗಿ ರೋಚಕ ಕ್ಷೇತ್ರವಾಗಿ ಮಾರ್ಪಟ್ಟಿದೆ. ಹಾಲಿ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು ಶಿಕಾರಿಪುರ-115 ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆರ್‍ಪಿಐ ಪಕ್ಷದ ಯಲ್ಲಪ್ಪ, ಕೆಆರ್‍ಎಸ್ ಪಕ್ಷದ ರವಿನಾಯ್ಕ್, ಎಎಪಿ ಆರ್.ಎಸ್.ಚಂದ್ರಕಾಂತ, ಬಿಜೆಪಿಯ ಬಿ.ವೈ.ವಿಜಯೇಂದ್ರ, ಪಕ್ಷೇತರ … Read more