ಅಂಗಡಿ ಬಾಗೀಲು ಹಾಕಿ ಮನೆಗೆ ಹೋಗಿದ್ದ ಮಾಲೀಕರಿಗೆ ಬಂತು ಫೋನ್ ಕಾಲ್! ಶಾಕ್ ಸರ್ಕೀಟ್​!

SHIVAMOGGA  |  Dec 27, 2023  |   ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಟೌನ್​ನಲ್ಲಿನ ಗಾಂಧಿ ಚೌಕ್ ಸಮೀಪ ಜ್ಯೂಸ್ ಅಂಗಡಿಯೊಂದಕ್ಕೆ ಬೆಂಕಿ ಬಿದ್ದು  ಸಾಮಾಗ್ರಿಗಳು ಸುಟ್ಟುಹೋದ ಘಟನೆಯು ಸಂಭವಿಸಿದೆ.  ಗಾಂಧಿ ಚೌಕ್​ ಬಳಿ ಘಟನೆ /Gandhi Chowk  ಪಟ್ಟಣದ ಗಾಂಧಿ ಚೌಕ್​ ಕಲ್ಲಾರೆ ಗಣಪತಿ ದೇವಸ್ಥಾನದ ಸಮೀಪದ ಹರೇ ರಾಮ ಹರೇ ಕೃಷ್ಣ ಗಿಫ್ಟ್ & ಜ್ಯೂಸ್ ಸೆಂಟರ್ ನಲ್ಲಿ  ನಿನ್ನೆ ರಾತ್ರಿ ಶಾರ್ಟ್ ಸರ್ಕಿಟ್​ನಿಂದ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ 3 ರಿಂದ 4 … Read more