ಪ್ರೀತ್ಸೋದು ತಪ್ಪಾ? ತಾಯಿಗೆ ಹೇಳಿದ್ದ ತಪ್ಪಾಯ್ತಾ? ಮಾರಿಕಾಂಬೆ ದರ್ಶನ ಪಡೆದು ಹೊರಟ ಗಾಡಿಕೊಪ್ಪ ಯುವಕನನ್ನ ಸುಟ್ಟುಹಾಕಿದ್ದೇಕೆ? ನಡೆದಿದ್ದೇನು?
Shivamogga Mar 18, 2024 ಶಿವಮೊಗ್ಗ ಜಿಲ್ಲೆ ತೋಗರ್ಸಿಯಲ್ಲಿ ನಡೆದ ಕಾರಿನ ಸಮೇತ ಯುವಕನನ್ನು ಸುಟ್ಟ ಪ್ರಕರಣ ಸಂಬಂಧ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ. ಒಟ್ಟು 12 ಮಂದಿ ವಿರುದ್ದ ಮೃತ ಯುವಕನ ತಾಯಿ ನೀಡಿದ ದೂರಿನನ್ವಯ: IPC 1860 (U/s-302,201,504,506,427,34) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ನಡೆದ ಘಟನೆ ಸಂಬಂಧ ಮಲೆನಾಡು ಟುಡೆ ಡಿಟಿಟಲ್ ನ್ಯೂಸ್ ಮೀಡಿಯಾ ಲವ್ ಮ್ಯಾಟರ್ಗೆ ಯುವಕನನ್ನ ಕೊಂದು ಕಾರಿನಲ್ಲಿಯೇ ಸುಟ್ಟು ಹಾಕಲಾಯ್ತಾ? ತೋಗರ್ಸಿಯಲ್ಲಿ ನಡೆದಿದ್ದೇನು? ಶೀರ್ಷಿಕೆಯಡಿಯಲ್ಲಿ ಸುದ್ದಿ ಮಾಡಿತ್ತು. ಈ … Read more