ಕಾಡಿನ ಬೆಂಕಿ : ಮೇಲಾಧಿಕಾರಿಯ ರಕ್ಷಣೆಗೆ ನಿಂತಾಗ ಅಗ್ನಿಗೆ ಆಹುತಿಯಾದ್ರಾ ಸುಂದರೇಶ್!ಸುಟ್ಟ ಮೈಯಲ್ಲಿಯೇ ಜೀವ ಉಳಿಸಲು 10 ಕಿಲೋಮೀಟರ್ ಓಡಿಬಂದ ವಾಚರ್! ಇದು ಯಾರು ಹೇಳದ ಅರಣ್ಯ ರೋಧನದ ಕಥೆ! ಜೆಪಿ ಬರೆಯುತ್ತಾರೆ
ಹೇಗಿದೆ ಗೊತ್ತಾ ಕಾಳ್ಗಿಚ್ಚಿಗೆ ಬಳಿಯಾದ ಸುಂದರೇಶ್ ಸಾವನ್ನಪ್ಪಿದ ಅರಣ್ಯ ಪ್ರದೇಶ ಫೆಬ್ರವರಿ 16, ಗುರುವಾರ ಮಧ್ಯಾಹ್ನ..ರಾಜ್ಯವೇ ಬೆಚ್ಚಿಬೀಳಿಸುವ ಘಟನೆಯೊಂದು ಹಾಸನ ಜಿಲ್ಲೆಯಲ್ಲಿ ನಡೆದು ಹೋಯ್ತು. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಪಶ್ಚಿಮ ಘಟ್ಟದ ಕಾಡುಮನೆ ಎಸ್ಟೇಟ್ ಪಕ್ಕದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆ ಪರಿಸರಲ್ಲಿ ಬೆಂಕಿ ನಂದಿಸಲು ಹೋದ ಅರಣ್ಯ ಸಿಬ್ಬಂದಿಗಳ ತಂಡದಲ್ಲಿ ಗಾರ್ಡ್ ಸುಂದರೇಶ್ ಅಗ್ನಿಗಾಹುತಿಯಾಗಿ ಸಾವನ್ನಪ್ಪಿದ್ರು…ಹೇಗಾಯ್ತು ಘಟನೆ ಎಂಬ ಸತ್ಯಶೋಧನೆಯಲ್ಲಿ ಹೊರಟ ಟುಡೆ ತಂಡಕ್ಕೆ ಸಾಕಷ್ಟು ಮಾಹಿತಿಗಳು ಲಭಿಸಿದ್ವು.. ಇದನ್ನು ಸಹ ಓದಿ : ಕಾಡಿನ … Read more