ಬಾಳೆಬೈಲ್​ ನಲ್ಲಿ ಬುಲೆಟ್ -ಕಾರು ಡಿಕ್ಕಿ! ಅರಣ್ಯ ಇಲಾಖೆ ಸಿಬ್ಬಂದಿ ಸಾವು! ಎಂತಹ ಘಟನೆ ಆಯ್ತು!?

KARNATAKA NEWS/ ONLINE / Malenadu today/ Nov 13, 2023 SHIVAMOGGA NEWS Shivamogga |  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಬಾಳೆಬೈಲ್​ನಲ್ಲಿ ನಿನ್ನೆ ಭೀಕರ ಅಪಘಾತವೊಂದು ಸಂಭವಿಸಿದೆ. ವಿಷಯ ಅಂದರೆ, ಈ ಘಟನೆಯಲ್ಲಿ ಆಗುಂಬೆ ಅರಣ್ಯ ವಲಯದ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ.  ಹೇಗಾಯ್ತು ಘಟನೆ  ಬಾಳೆಬೈಲ್​ ಬಳಿಯಲ್ಲಿ  ಸಿಗುವ ರಾಕ್ ವೀವ್ಹ್​ ಬಾರ್ ಸಮೀಪ ಬುಲೆಟ್ ಹಾಗೂ ಕಾರು ನಡುವೆ ಡಿಕ್ಕಿಯಾಗಿದೆ. ಯಡೂರು ಮೂಲದ ಕಾರೊಂದು ಹಾಗೂ ಆಗುಂಬೆ ಅರಣ್ಯ ಇಲಾಖೆಯ ಸಿಬ್ಬಂದಿ ರಮೇಶ್ ಇದ್ದ … Read more