Bhadra Dam Water Releases/ ದೊಡ್ಡ ಸುದ್ದಿ, ಭದ್ರಾ ಡ್ಯಾಮ್ ಗೇಟ್ ಓಪನ್/ ನದಿಗೆ ನೀರು ರಿಲೀಸ್
Bhadra Dam Water Releases Water as Inflow Rise 11 ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ Malnad news today ಶಿವಮೊಗ್ಗ, ಜುಲೈ 11: ಮಲೆನಾಡಿನಲ್ಲಿ ಇವತ್ತು ಮತ್ತೆ ಮಳೆಯಾಗುತ್ತಿದೆ. ಈ ನಡುವೆ ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಬಿಡಲಾಗಿದೆ. ಜಲಾಶಯದ ಒಳಹರಿವು ಕಡಿಮೆಯಿದೆ. 12 ಸಾವಿರ ಕ್ಯೂಸೆಕ್ಸ್ ನೀರು ಡ್ಯಾಮ್ಗೆ ಹರಿದು ಬರುತ್ತಿದ್ದು, ಈ ಪೈಕಿ ಇತ್ತೀಚಿನ ಮಾಹಿತಿ ಪ್ರಕಾರ, 2000-5000 ಕ್ಯೂಸೆಕ್ಸ್ ನೀರು ನದಿಗೆ ಬಿಡಲಾಗುತ್ತಿದೆ. ಡ್ಯಾಮ್ ಭರ್ತಿಯಾಗುವ ಸೂಚನೆ ಹಿನ್ನೆಲೆಯಲ್ಲಿ … Read more