ಶಿವಮೊಗ್ಗ ಜೈಲ್ನಲ್ಲಿ ಅಕ್ಟೋಬರ್ 19 ರಂದು ನಡೆದಿದ್ದೇನು? ಕೈದಿಗಳ ನಡುವೆ ಏನಾಯ್ತು!?
ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 24, 2025 : ನಗರದ ಸೋಗಾನೆ ಬಳಿ ಇರುವ ಶಿವಮೊಗ್ಗ ಕೇಂದ್ರ ಕಾರಾಗೃಗಹದಲ್ಲಿ ಕೈದಿಗಳ ನಡುವೆ ಹೊಡೆದಾಟ ನಡೆದಿದೆ. ಈ ಸಂಬಂಧ ಕೇಸ್ ಸಹ ದಾಖಲಾಗಿದೆ. ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಪರಸ್ಪರ ಹೊಡೆದಾಡಿಕೊಂಡಿರುವುದಷ್ಟೆ ಅಲ್ಲದೆ ಕಾರಾಗೃಹದ ಸೆಲ್ನಲ್ಲಿ ಬ್ಲೇಡ್ ಪತ್ತೆಯಾಗಿದೆ. ಇದು ನಿಷೇಧಿತ ವಸ್ತುವಾಗಿದ್ದು, ಈ ಸಂಬಂದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಖಲಾಗಿರುವ ಎಫ್ಐಆರ್ ಪ್ರಕಾರ, ಕಾರಾಗೃಹದೊಳಗಿರುವ ಕುಮದ್ವತಿ ವಾರ್ಡ್ 20,21 ಹಾಗೂ 35ನೇ ಕೊಠಡಿಯಲ್ಲಿದ್ದ ವಿಚಾರಣಾಧೀನ … Read more