ಶುಭ ಶುಕ್ರವಾರ: ಇವತ್ತಿನ ರಾಶಿಭವಿಷ್ಯ. ಈ ದಿನದ ವಿಶೇಷ ಇಲ್ಲಿದೆ

shivamogga Today Horoscope 28 January 2026

Good News ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 3 2025:  ಶುಭ ಶುಕ್ರವಾರ, ಧನಲಾಭದ ದಿನ ಇವತ್ತಿನ ದಿನವಿಶೇಷಗಳನ್ನು ಗಮನಿಸುವುದಾದರೆ. ವಿಶ್ವಾವಸು ನಾಮ ಸಂವತ್ಸರ ದಕ್ಷಿಣಾಯನ, ಏಕಾದಶಿ, ಶ್ರವಣ ನಕ್ಷತ್ರದ ಈ ದಿನ ರಾಹುಕಾಲ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ ಇದೆ, ಶುಭ ಕಾಲ (ಅಮೃತ) ಮಧ್ಯಾಹ್ನ 12:55 ರಿಂದ 02:29 ರವರೆಗೆ ಇದೆ.  ಇವತ್ತಿನ ರಾಶಿಫಲ/ Good News ಮೇಷ: ಆಪ್ತ ಸ್ನೇಹಿತರಿಂದ ಶುಭ ಸಮಾಚಾರ ಸಿಗುವುದು. ಹೊಸದೊಂದು ವರ್ತಮಾನ ತಲುಪುವುದು, ವಾಹನ … Read more