ಸಾಬೀತಾದ ನಕಲಿ ವೈದ್ಯನ ವಿರುದ್ಧದ ಆರೋಪ! ಕೋರ್ಟ್ ಕೊಟ್ಟ ಶಿಕ್ಷೆ ಏನು ಗೊತ್ತಾ?
KARNATAKA NEWS/ ONLINE / Malenadu today/ Sep 29, 2023 SHIVAMOGGA NEWS’ ವೈದ್ಯಕೀಯ ಕ್ಷೇತ್ರಕ್ಕೆ ಅರ್ಹವಾದ ವಿದ್ಯಾರ್ಹತೆ ಇಲ್ಲದೇ ನಕಲಿ ದಾಖಲೆ ನೀಡಿ ವೈದ್ಯನೆಂದು ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಆರೋಪದ ಅಡಿಯಲ್ಲಿ ವ್ಯಕ್ತಿಯೊಬ್ಬರಿಗೆ ಕೋರ್ಟ್ ಶಿಕ್ಷೆ ನೀಡಿದೆ. ಶಿಕಾರಿಪುರದ ಚನ್ನಕೇಶವ ನಗರದಲ್ಲಿ ಗುಡ್ಡಪ್ಪ ಎಂಬವರು ಆಸ್ಪತ್ರೆ ತೆರೆದಿದ್ದರು. 2013ರ ಮಾರ್ಚ್ 9ರಂದು ಅಂದಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ.ಶಿವಣ್ಣ ರೆಡ್ಡಿ ಮತ್ತು ಸಿಬ್ಬಂದಿ ದಾಳಿ ನಡೆಸಿ, ಪರಿಶೀಲಿಸಿದ್ದರು. … Read more