ಆಂಬ್ಯುಲೆನ್ಸ್ ರೆಡಿ ಇಟ್ಕೊಳ್ಳಿ! ನ್ಯೂ ಇಯರ್ ಪಾರ್ಟಿ ಹಿನ್ನೆಲೆ, ಆರೋಗ್ಯ ಇಲಾಖೆ ಸುತ್ತೋಲೆ! ಏನಿದು ಓದಿ
ಶಿವಮೊಗ್ಗ : ಬೆಂಗಳೂರು : ಹೊಸ ವರ್ಷ 2026 ರ ಸಂಭ್ರಮಾಚರಣೆಯ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರವಹಿಸುತ್ತಿರುವ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ತುರ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲು ಮುಂದಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಕುರಿತಂತೆ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ. ಈ ಸುತ್ತೋಲೆಯಲ್ಲಿ ದಿನಾಂಕ 31-12-2025 ರಿಂದ 01-01-2026 ರವರೆಗೆ ರಾಜ್ಯದ ವಿವಿಧೆಡೆ ಆಚರಣೆಗಳ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ತುರ್ತು ಸಮಯದಲ್ಲಿ ತತ್ತಕ್ಷಣದ ವೈದ್ಯಕೀಯ ನೆರವು … Read more