ಇವತ್ತು ನಾಳೆ ಶಿವಮೊಗ್ಗದ ಈ ಎರಿಯಾಗಳಲ್ಲಿ ಕರೆಂಟ್ ಇರಲ್ಲ
Shivamogga power cut information ಶಿವಮೊಗ್ಗ, malenadu today news : August 22 2025 : ವಿವಿಧ ಕಾರಣದ ಹಿನ್ನೆಲೆ ಮೆಸ್ಕಾಂ ಶಿವಮೊಗ್ಗ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು ಇವತ್ತು ಮತ್ತು ನಾಳೆ ಅಂದರೆ ಆಗಸ್ಟ್ 22 ಮತ್ತು 23ರಂದು ಶಿವಮೊಗ್ಗ ವಿವಿದೆ ಕರೆಂಟ್ ಇರಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಮೆಸ್ಕಾಂ ಶಿವಮೊಗ್ಗ ವಿಭಾಗದ ಪ್ರಕಟಣೆಯನ್ನು ಗಮನಿಸುವುದಾದರೆ, ಅದರ ವಿವರ ಹೀಗಿದೆ. ಆಗಸ್ಟ್ 22 : ಇವತ್ತಿನ ದಿನಭವಿಷ್ಯ! ಅದೃಷ್ಟದ ಪ್ರಯಾಣ https://malenadutoday.com/today-horoscope-august-22-2025/ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ … Read more