soraba election/ ಸೊರಬದಲ್ಲಿ ಬಿಜೆಪಿ -ನಮೋ ವೇದಿಕೆ ಫೈಟ್? ಸಂಧಾನನಾ? ಸ್ಪರ್ಧೆನಾ? ಅಭ್ಯರ್ಥಿಯಾರು?
MALENADUTODAY.COM/ SHIVAMOGGA / KARNATAKA WEB NEWS ಶಿವಮೊಗ್ಗ ಜಿಲ್ಲೆ ಏಳು ವಿಧಾನಸಭಾ ಕ್ಷೇತ್ರಗಳು ಈ ಸಲ ತನ್ನದೇ ಕಾರಣಕ್ಕೆ ವಿಶೇಷ ಮತ್ತು ಕುತೂಹಲ ಮೂಡಿಸಿವೆ. ಶಿವಮೊಗ್ಗ ನಗರ ಕ್ಷೇತ್ರ (shivamogga city constituency) ಅಭ್ಯರ್ಥಿಗಳು ಯಾರು ಎನ್ನುವುದಕ್ಕೆ ರಾಜ್ಯದ ಗಮನ ಸೆಳೆದರೆ, ಸಾಗರ ಕ್ಷೇತ್ರ ಕಾಗೋಡು ತಿಮ್ಮಪ್ಪರ ಪುತ್ರಿಯ ಬಂಡಾಯದ ವಿಚಾರಕ್ಕೆ ಸುದ್ದಿಯಾಗಿದೆ. ತೀರ್ಥಹಳ್ಳಿಯ ಒಳಜಗಳ ಇದೀಗ ಕ್ಲೈಮ್ಯಾಕ್ಸ್ ಕಂಡಿದೆ. ಶಿವಮೊಗ್ಗ ಗ್ರಾಮಾಂತರ ಹೊಸ ಅಚ್ಚರಿಗೆ ಕಾಯುತ್ತಿದೆ. ಅತ್ತ ಭದ್ರಾವತಿ ಸಾಮಾನ್ಯ ಕಾರ್ಯಕರ್ತನ ಎಂಟ್ರಿ ಕಂಡಿದ್ದರೆ … Read more