Doddapete police station : ಕೋವಿಡ್​ ಟೈಂನಲ್ಲಿ ಕೋಟಿಗಟ್ಲೇ ವಂಚನೆ / ನಂಬಿಕೆ ದ್ರೋಹಕ್ಕೆ ಈಗ ದಾಖಲಾಯ್ತು ಕೇಸ್

ಶಿವವಮೊಗ್ಗದಲ್ಲಿ ಮತ್ತೊಂದು ನಂಬಿಕೆ ದ್ರೋಹ ಪ್ರಕರಣ ದಾಖಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ( Doddapete police station ) ಎಫ್​ಐಆರ್​ ಆಗಿದೆ.ಆರ್ ಎಂ ಎಲ್ ನಗರದ ಶಾರದಾ ಎಂಬು ವರಿಗೆ 25 ಲಕ್ಷ,  ಶೇಷಗಿರಿಗೌಡ ಎಂಬವರಿಗೆ 1,98,000, ಮಂಜುನಾಥ್ ಎಂಬುವರಿಗೆ 25 ಲಕ್ಷ , ದಾವಣಗೆರೆಯ ಶಶಿಕುಮಾರ್ ಎಂಬುವರಿಗೆ 40 ಲಕ್ಷ, ಗೋಪಾಲಗೌಡ ಬಡಾವಣೆ ನಿವಾಸಿ ದಿವ್ಯಾ ಪ್ರವೀಣ್ ಅವರಿಗೆ 25 ಲಕ್ಷ ಹೀಗೆ ಒಟ್ಟು 1 ಕೋಟಿ 66 ಲಕ್ಷದ 98 ಸಾವಿರ … Read more