ಅಡಕೆ ಕೊಯಿಲು ವಿವಾದ! ತೋಟದಲ್ಲಿಯೇ ಹೊಡೆದಾಟ! ದಾಖಲಾಯ್ತು 2 FIR
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 27 2025 : ಅಡಿಕೆ ಕೊಯಿಲ ವಿಚಾರಕ್ಕೆ ಎರಡು ಕಡೆಯವರು ಗಲಾಟೆ ಮಾಡಿಕೊಡು ಹೊಡೆದಾಡಿ ಪರಸ್ಪರ ಪೊಲೀಸ್ ಕಂಪ್ಲೆಂಟ್ ಕೊಟ್ಟ ಘಟನೆ ಹೊಳೆಹೊನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎರಡು ಎಫ್ಐಆರ್ ಗಳು ದಾಖಲಾಗಿವೆ. ಅದರ ಪ್ರಕಾರ, ಭದ್ರಾವತಿ ತಾಲ್ಲೂಕು ಗ್ರಾಮವೊಂದರಲ್ಲಿರುವ ತೋಟವೊಂದಕ್ಕೆ ಸಂಬಂಧಿಸಿದಂತೆ ಎರಡು ಕಡೆಯವರನ ನಡುವೆ ವ್ಯಾಜ್ಯವಿದೆ. ಈ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆಯು ಸಹ ನಡೆಯುತ್ತಿದೆ. ಇದರ ನಡುವೆ … Read more