ಡಿಸೆಂಬರ್ 19 ರ ರಾಶಿಫಲ: ಈ ರಾಶಿಯವರಿಗೆ ಹಠಾತ್ ಧನಲಾಭ, ಯಾರಿಗೆ ಇಂದುಸಂಕಷ್ಟ?
ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ವಿಶ್ವಾವಸು ನಾಮ ಸಂವತ್ಸರದ, ದಕ್ಷಿಣಾಯನ ಹೇಮಂತ ಋತು, ಮಾರ್ಗಶಿರ ಮಾಸದ ಈ ದಿನ ಅಮಾವಾಸ್ಯೆಯು ಬೆಳಗ್ಗೆ 6.27 ರವರೆಗೆ ಇರಲಿದ್ದು ಆನಂತರ ಪುಷ್ಯ ಶುದ್ಧ ಪಾಡ್ಯಮಿ ಆರಂಭವಾಗಲಿದೆ. ನಕ್ಷತ್ರದ ವಿಚಾರಕ್ಕೆ ಬಂದರೆ ಜ್ಯೇಷ್ಠ ನಕ್ಷತ್ರವು ರಾತ್ರಿ 10.56 ರವರೆಗೆ ಇರಲಿದ್ದು ನಂತರ ಮೂಲ ನಕ್ಷತ್ರ ಪ್ರವೇಶಿಸಲಿದೆ. ಅಮೃತ ಘಳಿಗೆಯು ಬೆಳಗ್ಗೆ 1.06 ರಿಂದ 2.54 ರವರೆಗೆ ಇರಲಿದೆ ರಾಹುಕಾಲವು ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದ್ದು ಯಮಗಂಡ ಕಾಲವು … Read more