ಭದ್ರಾ ಚಾನಲ್ಗೆ ಈಜಲು ಹೋಗಿದ್ದ ಇಂಜಿನಿಯರ್ ಸಾವು! ನಡೆದಿದ್ದೇನು?
ಶಿವಮೊಗ್ಗದ ಭದ್ರಾ ಚಾನಲ್ನಲ್ಲಿ ಈಜಲು ತೆರಳಿದ್ದ 26 ವರ್ಷದ ಇಂಜಿನಿಯರ್ ಒಬ್ಬ ಸಾವನ್ನಪ್ಪಿದ್ದಾನೆ. ನಿನ್ನೆ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಹೊಸೂಡಿಯ ಹೊನ್ನವಿಲೇ ಗ್ರಾಮದಲ್ಲಿ ಘಟನೆ ನಡೆದಿದ್ದು, ನಿನ್ನೆ ಮೃತ ಸೂರ್ಯ ಚಾನಲ್ಗೆ ತೆರಳಿದ್ದ. READ | ಶಿವಮೊಗ್ಗ ವಿಮಾನ ನಿಲ್ದಾಣದ ಈ ದೃಶ್ಯವನ್ನು ನೀವು ನೋಡಿದ್ದೀರಾ!? ಇಲ್ಲಿದೆ ನೋಡಿ ವಿಡಿಯೋ ನೀರಿಗೆ ಇಳಿದು ಈಜು ಹೊಡೆಯುತ್ತಿದ್ದ ಈತನಿಗೆ ಎನಾಯ್ತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ನೀರಿನಲ್ಲಿ ಮುಳುಗಿದ್ದ ಸೂರ್ಯ, ಶವವಾಗಿ ಪತ್ತೆಯಾಗಿದ್ದಾನೆ. ಬೆಂಗಳೂರಿನನಲ್ಲಿ ಇಂಜಿನಿಯರಿಂಗ್ ಓದು … Read more