ರಾಜ್ಯ ರಾಜಕಾರಣದ ದೃವತಾರೆ ಸಾರೆಕೊಪ್ಪ ಬಂಗಾರಪ್ಪ ಸಾವನ್ನಪ್ಪಿ ಇಂದಿಗೆ 14 ವರ್ಷ..ಬಂಗಾರಪ್ಪನವರ ಪಾರ್ಥೀವ ಶರೀರದ ಅಂತಿಮ ಯಾತ್ರೆ ಹೇಗಿತ್ತು ..ಜೆಪಿ ಬರೆಯುತ್ತಾರೆ.
CM S. Bangarappa ಅಂದು ಕ್ರಿಸ್ ಮಸ್ ಹಬ್ಬದ ಸಂಭ್ರಮ ಮುಗಿಯುವ ಹಂತದಲ್ಲಿತ್ತು. ಆದೇ ಸಂದರ್ಭದಲ್ಲಿ ಮದ್ಯರಾತ್ರಿಗೆ ಬಂದ ಆ ಸಂದೇಶ ರಾಜ್ಯದ ಜನತೆಗೆ ಗರಬಡಿದಂತೆ ಮಾಡಿತ್ತು. ಹೌದು 26-12-2011 ರ ಸುಮಾರು 1 ಗಂಟೆ ಮುಂಜಾನೆ ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪನವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದ ಸಂದೇಶ ಕಾಡ್ಗಿಚ್ಚಿನಂತೆ ಹರಡಿತ್ತು. ದೃಷ್ಯ ಮಾದ್ಯಮಗಳು ಮದ್ಯರಾತ್ರಿಯಿಂದಲೇ ಸುದ್ದಿ ಬಿತ್ತರಿಸಲು ಅಣಿಯಾದವು. ಪಕ್ಷಾತೀತವಾಗಿ ರಾಜಕೀಯ ಗಣ್ಯರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಬೆಂಗಳೂರಿನಲ್ಲಿ ಸಾರ್ವಜನಿಕ ಅಂತಿಮದರ್ಶನ … Read more