SUDAN / ಗುಂಡಿನ ಮಳೆಯಾಗುತ್ತಿರುವ ಸೂಡಾನ್ನಲ್ಲಿ ಸಂಕಷ್ಟ ಎದುರಿಸ್ತಿದ್ದಾರೆ ಶಿವಮೊಗ್ಗ, ಮೈಸೂರು, ದಾವಣಗೆರೆಯ ಮಂದಿ
MALENADUTODAY.COM/ SHIVAMOGGA / KARNATAKA WEB NEWS ಸುಡಾನ್ ನಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷದಲ್ಲಿ ಶಿವಮೊಗ್ಗದ ಏಳು ಮಂದಿ ಸೇರಿದಂತೆ 31 ಮಂದಿ ಕನ್ನಡಿಗರು ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 31ಮಂದಿ ಕನ್ನಡಿಗರಿಗೆ ಸಂಕಷ್ಟ ಇಲ್ಲಿನ ಖಾರ್ಟೂಮ್ ನಲ್ಲಿ ಶಿವಮೊಗ್ಗದ 7, ಚನ್ನಗಿರಿಯ 5, ಮೈಸೂರುನ 19 ಜನರು ಸಿಲುಕೊಂಡಿದ್ದಾರೆ. ಇವರಿರುವ ಪ್ರದೇಶದಲ್ಲಿ ಗುಂಡಿನ ದಾಳಿಯ ಸದ್ದು ಕೇಳಿಬರುತ್ತಿದ್ದು ಮನೆಯಿಂದ ಹೊರಕ್ಕೆ ಬರದಂತ ಸನ್ನಿವೇಶವಿದೆ ಎಂದು ಸಂತ್ರಸ್ತನೊಬ್ಬ ತಿಳಿಸಿದ್ಧಾರೆ. Read / 2018 ಚುನಾವಣೆಗಿಂತಲೂ 2023 ರ … Read more