ಮುಗಿದ 14 ವರ್ಷದ ವನವಾಸ! ಕೊನೆಗೂ ಸುದೀಪನಿಗೆ ಸಿಕ್ಕಿತು ‘ದರ್ಶನ’ ಭಾಗ್ಯ ! ತಮ್ಮ ಸೆಲೆಬ್ರಿಟಿ ಜೊತೆ ಡಿ ಬಾಸ್!
KARNATAKA NEWS/ ONLINE / Malenadu today/ Jun 23, 2023 SHIVAMOGGA NEWS ಆತ ನಟ ದರ್ಶನ್ರ ಅಪ್ಪಟ ಅಭಿಮಾನಿ! ಒಂದು ಸಲವಾದರೂ ದರ್ಶನ್ರನ್ನ ನೋಡಲೇ ಬೇಕು ಎಂದು ಹುಚ್ಚನಾದವನು. ಅದಕ್ಕಾಗಿ ಉಟ್ಟ ಬಟ್ಟೆಯಲ್ಲಿ ಮನೆ ಬಿಟ್ಟು ದರ್ಶನ್ರ ಮನೆಯ ಬಳಿ ಹೋಗಿ , ಗೇಟು ಕಾದವನು. ಆದರೆ ತಮ್ಮ ಅಭಿಮಾನಿಗಳನ್ನೆ ಸೆಲೆಬ್ರಿಟಿ ಎಂದು ಕರೆದುಕೊಂಡಿರುವ ಡಿಬಾಸ್ ದರ್ಶನ್ರನ್ನ ನೋಡುವ ಭಾಗ್ಯ ಮಾತ್ರ ಆ ಅಭಿಮಾನಿಗೆ ಸಿಕ್ಕಿರಲಿಲ್ಲ. 14 ವರ್ಷದಿಂದ ವನವಾಸ! ದರ್ಶನ್ರನ್ನ ನೋಡಲೇ ಬೇಕು … Read more