ಸಿಟಿ ರೌಂಡ್ಸ್ ಜೊತೆ ಸರ್ಕಲ್ನಲ್ಲಿ ಎಸ್ಪಿ ಕಾರ್ಯಾಚರಣೆ ! ನೋಡುತ್ತಾ ನಿಂತ ಜನ!
KARNATAKA NEWS/ ONLINE / Malenadu today/ Aug 18, 2023 SHIVAMOGGA NEWS ಕೆಲದಿನಗಳಿಂದ ಹಾಫ್ ಹೆಲ್ಮೆಟ್ ವಿರುದ್ದ ಶಿವಮೊಗ್ಗ ಪೊಲೀಸ್ ಇಲಾಖೆ ಅಭಿಯಾನ ನಡೆಸ್ತಿದ್ದು, ಹಾಫ್ ಹೆಲ್ಮೆಟ್ ಹಾಕಿ ಬೈಕ್ ಸವಾರಿ ಮಾಡುವವರಿಗೆ ಎಚ್ಚರಿಕೆ ನೀಡುತ್ತಿತ್ತು ಅಲ್ಲದೆ ಹಾಫ್ ಹೆಲ್ಮೆಟ್ಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ರು. ನಿನ್ನೆ ಅಂದರೆ, ದಿನಾಂಕಃ 18-08-2023 ರಂದು ಸ್ವತಃ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್ ರವರು ಹಾಫ್ ಹೆಲ್ಮೆಟ್ ವಿಚಾರವಾಗಿ ಫೀಲ್ಡ್ಗೆ ಇಳಿದಿದ್ದರು. ಶಿವಮೊಗ್ಗ ನಗರದ ಪ್ರಮುಖ … Read more