ಇವತ್ತಿನದ ದಿನ ವಿಶೇಷದಲ್ಲಿ ಹಲವು ವಿಚಾರಗಳು! ದಿನಭವಿಷ್ಯ ಓದಿ
ನವೆಂಬರ್ 27, 2025 : ಮಲೆನಾಡು ಟುಡೆ ವಿಶ್ವಾವಸು ನಾಮ ಸಂವತ್ಸರ, ಮಾರ್ಗಶಿರ ಮಾಸ ಶುಕ್ಲ ಸಪ್ತಮಿ, ಧನಿಷ್ಠ ನಕ್ಷತ್ರ. ಅಮೃತ ಘಳಿಗೆ11:46 ರಿಂದ 1:23 ರವರೆಗೆ, ರಾಹು ಕಾಲಮಧ್ಯಾಹ್ನ 1:30 ರಿಂದ 3:00 ರವರೆಗೆ ಯಮಗಂಡ ಕಾಲ ಬೆಳಿಗ್ಗೆ 6:00 ರಿಂದ ಸಂಜೆ 7:30 ರವರೆಗೆ ಇರಲಿದೆ. ಶಿವಮೊಗ್ಗ : ಸಿಮ್ಸ್ ಸಹಾಯಕನ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ ಇವತ್ತಿನ ರಾಶಿಫಲ ಮೇಷ : ಹೊಸ ಸಾಹಸ ಮತ್ತು ಯೋಜನೆ ಪ್ರಾರಂಭಿಸಲು ಮುಂದಾಗುತ್ತೀರಿ. ಪ್ರೀತಿಪಾತ್ರರಿಂದ ಹಾಗೂ … Read more