ಒಲಿಯಲಿದೆ ಆಕಸ್ಮಿಕ ಧನಯೋಗ! ಇವತ್ತಿನ ದಿನಭವಿಷ್ಯ ! ವಿಶೇಷ
Today Horoscope: January 5 2026 ಶಿವಮೊಗ್ಗ : ವಿಶ್ವಾವಸು ನಾಮಸಂವತ್ಸರದ ದಕ್ಷಿಣಾಯನ ಹೇಮಂತ ಋತುವಿನ ಪುಷ್ಯ ಮಾಸದ ಕೃಷ್ಣ ಪಕ್ಷದ ಬಿದಿಗೆಯ ದಿನವಾದ ಇಂದು ಮಧ್ಯಾಹ್ನ 12.51 ನಂತರ ತದಿಗೆ ಆರಂಭವಾಗಲಿದೆ. ಸಂಜೆ 4.44 ರವರೆಗೆ ಪುಷ್ಯಮಿ ನಕ್ಷತ್ರವಿದ್ದು, ತದನಂತರ ಆಶ್ಲೇಷ ನಕ್ಷತ್ರ ಇರಲಿದೆ.ರಾಹುಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಹಾಗೂ ಯಮಗಂಡ ಕಾಲ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ರವರೆಗೆ ಇರಲಿದೆ. ಅಮೃತ ಘಳಿಗೆ ಬೆಳಿಗ್ಗೆ 10.34 ರಿಂದ ಮಧ್ಯಾಹ್ನ 12.23 … Read more