ಫೋಟೋ ಕ್ಲಿಕ್ಕಿಸುವಾಗ ಇರಲಿ ಎಚ್ಚರ! ಬದುಕಿಗೆ ಕಂಟಕವಾಗಬಲ್ಲದು ಒಂದೇ ಒಂದು ಇಮೇಜ್! ಸೈಬರ್ ಕ್ರೈಂ ಅಲರ್ಟ್!
MALENADUTODAY.COM | #KANNADANEWSWEB ಏನು ಆಗದು ಎಂದುಕೊಂಡು ಯಾಮಾರುವ ಸಣ್ಣ ಗಳಿಗೆ ಬದುಕನ್ನೆ ಕಂದಕಕ್ಕೆ ದೂಡಿ ಬಿಡುತ್ತದೆ ಎಂಬುದಕ್ಕೆ ಸೈಬರ್ ಕ್ರೈಂ ಪ್ರಕರಣವೊಂದು ಸಾಕ್ಷಿಯಾಗಿದೆ. ಈ ಘಟನೆಯ ಮೂಲ ಹಾಗೂ ನಡೆದ ಸ್ಥಳವನ್ನು ಮತ್ತು ವ್ಯಕ್ತಿ ವಿವರಗಳನ್ನು ಗೌಪ್ಯವಾಗಿಡಲಾಗಿದೆ. READ |ಜಗಳ ಬಿಡಿಸಲು ಹೋಗಿದ್ದೆ ತಪ್ಪಾಯ್ತು! ಪರಿಚಯಸ್ಥರಿಂದಲೇ ಬಿತ್ತು ಏಟು! ಪ್ರಕರಣವೊಂದರಲ್ಲಿ ಸೈಬರ್ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು ಆರೋಪಿಯೊಬ್ಬನನ್ನ ಹುಡುಕಾಡುತ್ತಿದ್ಧಾರೆ. ನಿಗದಿತ ಸ್ಟೇಷನ್ ಲಿಮಿಟ್ನಲ್ಲಿ ಯುವತಿಯೊಬ್ಬರ ಮದುವೆ ನಿಕ್ಕಿಯಾಗಿತ್ತು. ಈ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಅಕೌಂಟ್ವೊಂದನ್ನ ಕ್ರಿಯೇಟ್ … Read more