ಶಿವಮೊಗ್ಗ ಪೊಲೀಸಪ್ಪನ ಕರ್ತವ್ಯ ನಿಷ್ಠೆ ಮತ್ತು ಮೃತ ಮಹಿಳೆಯ ಚಿನ್ನ, ದುಡ್ಡಿನ ಕಥೆ!
ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ಪೊಲೀಸ್ (Shivamogga Police) ಇಲಾಖೆಯ ಸಿಬ್ಬಂದಿಯ ಪ್ರಾಮಾಣಿಕತೆಗೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಮೃತ ಮಹಿಳೆಯ ವಾರಸುದಾರರನ್ನು ಹುಡುಕಿ ಆಕೆಗೆ ಸೇರಬೇಕಿದ್ದ ಬಂಗಾರದ ಆಭರಣ ಮತ್ತು ಹಣ ಹಿಂತಿರುಗಿಸುವ ಮೂಲಕ ಶಿವಮೊಗ್ಗ ಎ ಉಪವಿಭಾಗದ ಸಿಪಿಸಿ ಚೌಡಪ್ಪ ಅವರು ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಘಟನೆಯ ವಿವರ ಡಿ.17ರಂದು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಗೆ ಅನಾರೋಗ್ಯ ಕಾರಣದಿಂದ ಮಹಿಳೆ ದಾಖಲಾದರು. ತನ್ನ ಹೆಸರನ್ನೂ ತಿಳಿಸದೆ ಕೇವಲ ಮೈಸೂರು ಅಂತ ಹೇಳಿದ್ದರು. ಆದರೆ, … Read more