ಇನ್ಮುಂದೆ ಸೂಪರ್​ ಫಾಸ್ಟ್ ಆಗಿ ಓಡಲಿವೆ ಶಿವಮೊಗ್ಗ ಟ್ರೈನ್ಸ್! ಬೆಂಗಳೂರು, ಯಶವಂತಪುರ , ಎಂಜಿಆರ್​ ಚೆನ್ನೈ ಇನ್ನೂ ಹತ್ತಿರ

Shivamogga Train Timings Change 2026 Dasara Special Trains

ಶಿವಮೊಗ್ಗ : ಜನವರಿ 1 ಶಿವಮೊಗ್ಗದಿಂದ ಹೊರಡುವ ಹಲವು ಟ್ರೈನ್​ಗಳ ಸಂಚಾರದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ. ಈ ನಿಟ್ಟಿನಲ್ಲಿ ಯಾವೆಲ್ಲಾ ಟ್ರೈನ್​ಗಳಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಎಂಬುದನ್ನು ಗಮನಿಸುವುದಾದರೆ, ಅದರ ವಿವರ ಹೀಗಿದೆ.  ಶಿವಮೊಗ್ಗ, ಹೊಸ ವರ್ಷಾಚರಣೆ, ಎಸ್​ ಪಿ ಹೇಳಿದ್ದೇನು Shivamogga Train Timings  ನೈಋತ್ಯ ರೈಲ್ವೆಯು 2026 ರ ಜನವರಿ 1 ರಿಂದ ಜಾರಿಗೆ ಬರುವಂತೆ ರೈಲುಗಳ ಹೊಸ ಸಾರ್ವಜನಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಶಿವಮೊಗ್ಗ ನಗರಕ್ಕೆ ಸಂಪರ್ಕ ಕಲ್ಪಿಸುವ ಹಲವು ರೈಲುಗಳ ಸಮಯದಲ್ಲಿ ಮಹತ್ವದ … Read more