ಫೇಸ್ಬುಕ್ನಲ್ಲಿ ತೆಜೋವಧೆ ಕಾಮೆಂಟ್! ಚಕ್ರವರ್ತಿ ಸೂಲಿಬೆಲೆ ವಿರುದ್ದ ಪೊಲೀಸರಿಗೆ ಸೌಗಂಧಿಕಾ ಎಸ್.ಆರ್ ಕಂಪ್ಲೆಂಟ್ ! ಏನಿದೆ ದೂರಿನಲ್ಲಿ?
KARNATAKA NEWS/ ONLINE / Malenadu today/ Aug 24, 2023 SHIVAMOGGA NEWS ಸೋಶಿಯಲ್ ಮೀಡಿಯಾದಲ್ಲಿನ ಪೋಸ್ಟ್ಗಳ ಮೇಲೆ ರಾಜ್ಯಸರ್ಕಾರ ಕಣ್ಣೀಟ್ಟಿರುವ ಬೆನ್ನಲ್ಲೆ, ವಯಕ್ತಿಕ ತೇಜೋವದೆ ಸಂಬಂಧ ಎಫ್ಐಆರ್ಗಳು ದಾಖಲಾಗುತ್ತಿವೆ. ಇದಕ್ಕೆ ಪೂರಕವೆಂಬಂತೆ, ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್ (Vinobanagar Police Station) ವಾಗ್ಮಿ ಚಕ್ರವರ್ತಿ ಸೂಲಿಬೆಲೆ (chakravarti sulibele ) ವಿರುದ್ಧ ದೂರೊಂದು ದಾಖಲಾಗಿದೆ. ಏನಿದು ಪ್ರಕರಣ? ಕೆಪಿಸಿಸಿ ಸೋಶಿಯಲ್ ಮೀಡಿಯಾ ವಿಭಾಗದಲ್ಲಿರುವ ಸೌಗಂಧಿಕಾ ಎಸ್.ಆರ್ ಎಂಬವರು ಈ ದೂರನ್ನ ನೀಡಿದ್ದಾರೆ. ಅವರು ನೀಡಿರುವ … Read more