ನೈಜೀರಿಯಾದಿಂದ ಗಿಫ್ಟ್ ಬಂತೆಂದು ನಂಬಿ ಆಯ್ತು ಎಡವಟ್ಟು, ನಿಮಗೂ ಹೀಗಾಗ್ಬೋದು ಹುಷಾರ್
ಶಿವಮೊಗ್ಗ : ಮನುಷ್ಯನ ಆಸೆಗೆ ಮಿತಿಯೇ ಇರೋದಿಲ್ಲ ಇದೇ ಕಾರಣಕ್ಕೆ ಭಗವಾನ್ ಬುದ್ದ ಅತಿ ಆಸೆ ಗತಿ ಗೇಡು ಎಂದು ಸಹ ಹೇಳಿದ್ದಾರೆ. ಆದರೂ ನಾವು ಆಸೆ ಪಡೋದನ್ನ ಬಿಡೋದಿಲ್ಲ. ಇಲ್ಲಿಯೂ ಸಹ ಗಿಫ್ಟ್ ಆಸೆಗಾಗಿ ವ್ಯಕ್ತಿಯೊಬ್ಬರು ಬರೋಬ್ಬರಿ 2,80,590 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಶಿವಮೊಗ್ಗದ ನಿರಂಜನಿ ರವೀಂದ್ರ ಅವರಿಗೆ ಸೌತ್ ಇಂಡಿಯನ್ ವುಮೆನ್ ಅಚೀವರ್ಸ್ ಅವಾರ್ಡ್ ಹೌದು ಸಾಮಾನ್ಯವಾಗಿ ನಮಗೆ ಪರಿಚಿತರೇ ಗಿಫ್ಟ್ ಕಳುಹಿಸುತ್ತಾರೆ ಎಂದರೆ ಅದು ಬರುವವರೆಗೂ ಕುತೂಹಲ ತಡೆಯಲು ಸಾಧ್ಯವಾಗುವುದಿಲ್ಲ. ಯಾವಾಗ ಬರುತ್ತೆ, ಅದರಲ್ಲಿ … Read more