ಮೊಬೈಲ್​ ಕಳೆದುಹೋಯ್ತಾ? ಹುಡುಕೋದು ಸುಲಭ! ಹೇಗೆ ಅನ್ನೋದಕ್ಕೆ ಇಲ್ಲಿದೆ ನೋಡಿ ಸಾಕ್ಷಿ!

MALENADUTODAY.COM  |SHIVAMOGGA| #KANNADANEWSWEB ಮೊಬೈಲ್ ಕಳೆದುಹೋದರೆ, ಅದಕ್ಕೆ ಕಂಪ್ಲೆಂಟ್ ಕೊಟ್ಟು ಪ್ರಯೋಜನ ಇಲ್ಲ ಎನ್ನುವುದಕ್ಕೆ ಇದೀಗ ಟೆಕ್ನಾಲಿಜಿ ಹೊಸ ಉತ್ತರ ನೀಡುತ್ತಿದೆ. ಸದ್ಯ ಸಾರ್ವಜನಿಕರ ಮೊಬೈಲ್ ಕಳೆದುಹೋದರೆ, ಅದನ್ನ ತಕ್ಷಣವೇ ಪತ್ತೆ ಮಾಡುವ ನಿಟ್ಟಿನಲ್ಲಿ CEIR  (Central Equipment Identity Register) Portal ಅನ್ನು ಅಭಿವೃದ್ಧಿ ಪಡಿಸಲಾಗಿದೆ.  READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ ಇದೀಗ ಈ ಸಾಪ್ಟ್​ವೇರ್​ ನ ಮೂಲಕ ಶಿವಮೊಗ್ಗ ಪೊಲೀಸರು, ಕಳೆದ/ ದರೋಡೆ/ ಸುಲಿಗೆಯಾದ … Read more