ನಿಮ್ಮನೆಯಲ್ಲಿಯು ಹೀಗೆ ನಡೆದಿರಬಹುದು! ಮಲ್ನಾಡ್ ಜಿಲ್ಲೆಯಲ್ಲಿ ಈ ರೀತಿ ಇದೇ ಮೊದಲು ಈ ಥರ! ‘ದನ’ ಜಾಗ್ರತೆ!
SHIVAMOGGA | Dec 29, 2023 | ಶಿವಮೊಗ್ಗದಲ್ಲಿ ದನಗಳ್ಳರ ಹಾವಳಿ ವಿಪರೀತವಾಗಿ! ಕಾಯಿದೆ ಕಟ್ಟಲೇ ಬಿಗಿ ಮಾಡಿದ್ರೂ ಹಟ್ಟಿಯೊಳಗಿರುವ ಮೂಕಪ್ರಾಣಿಗಳನ್ನ ಹೊಡ್ಕೊಂಡು ಹೋಗುತ್ತಿರುವ ಘಟನೆಗಳ ನಡೆಯುತ್ತಲೇ ಇವೆ. ಖರ್ಚಿಲ್ಲದೇ ಎರಡು ಬ್ರೆಡ್, ಬಾಳೆಹಣ್ಣು ಕೊಟ್ಟು ಹಸುಗಳ ಮೂಗುದಾರ ಹಿಡಿದು ಕಾರಿಗೆ ತುಂಬು ಕಿರಾತಕರು, ಅದನ್ನ ತಮಗಿಷ್ಟ ಬಂದ ಬೆಲೆಗೆ ಮಾರಿ ಲಾಭ ಮಾಡಿಕೊಳ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ಯಲ್ಲಿ ಇದು ಸಹ ಅಕ್ರಮ ಉದ್ಯಮವಾಗಿ ಪರಿವರ್ತನೆಯಾಗಿದೆ ಅನ್ನುತ್ತದೆ ಪೊಲೀಸ್ ಮೂಲಗಳು. ಇದೆಲ್ಲದರ ನಡುವೆ ನಮ್ಮ ಮಲ್ನಾಡ್ ಜಿಲ್ಲೆಯಲ್ಲಿ … Read more