ತುಂಗಾಪಾನಕ್ಕೆ ಸದ್ಯಕ್ಕಿಲ್ಲ ಬರ! ಗಾಜನೂರು ಡ್ಯಾಂ ಭರ್ತಿಗೆ ಜಸ್ಟ್ 3 ಅಡಿ ಬಾಕಿ! ಸಾರ್ವಜನಿಕರಿಗೆ ಎಚ್ಚರಿಕೆ!

KARNATAKA NEWS/ ONLINE / Malenadu today/ Jul 5, 2023 SHIVAMOGGA NEWS  ಶಿವಮೊಗ್ಗದ ಗಾಜನೂರು ಬಳಿ ಇರುವ ತುಂಗಾ ಜಲಾಶಯ ಮಲೆನಾಡ ಮೊದಲ ಮಳೆಗೆ ನಿರೀಕ್ಷೆಯಂತೆಯೇ ಮೈದುಂಬಿಗೊಂಡಿದೆ. ಇವತ್ತು ಮಳೆ ಯಥಾಸ್ತಿತಿಯಲ್ಲಿ ಸುರಿದರೇ, ಸಂಜೆ ಹೊತ್ತಿಗೆ ಡ್ಯಾಂ ಗೇಟ್​ಗಳನ್ನ ತೆಗೆದು ಹೊಳೆಗೆ ನೀರು ಬಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ಸಂಬಂಧ ಪ್ರಕಟಣೆಯನ್ನು ಸಹ ಹೊರಡಿಸಲಾಗಿದೆ.  ಸಾರ್ವಜನಿಕರಿಗೆ ಎಚ್ಚರಿಕೆ ತುಂಗಾ ಜಲಾಶಯದಲ್ಲಿ (Tunga Dam) ಪೂರ್ಣ  ಮಟ್ಟ ತುಂಬಲು ಇನ್ನೂ ಕೇವಲ ಮೂರು … Read more