bs yediyurappa/ ಒಳ್ಳೆಯ ಮಾತನಾಡ್ತಾ, ಅಪಪ್ರಚಾರ ಮಾಡ್ತಿರೋರಿಗೆ ಬಿಎಸ್ವೈ ಕಿವಿಮಾತು/ ಹಿಂದೂ ಮುಸ್ಲಿಮ್ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಎಂದ್ರು ಮಾಜಿ ಸಿಎಂ
bs yediyurappa/ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಅಧಿಕಾರದಿಂದ ಕೆಳಕ್ಕೆ ಏಕೆ ಇಳಿದರು ಎಂಬುದು ಇವತ್ತಿಗೂ ಒಂದು ರೀತಿಯ ನಿಗೂಢ ಪ್ರಶ್ನೆಯಾಗಿ ಉಳಿದಿದೆ. ಕಾಂಗ್ರೆಸ್ ಪಕ್ಷದವರು ಬಿಜೆಪಿ ನಾಯಕರು ಬಿಎಸ್ ಯಡಿಯೂರಪ್ಪನವರನ್ನ ಬೆಕೆಂತಲೇ ಕೆಳಕ್ಕೆ ಇಳಿಸಿತು ಎಂದರೆ, ಬಿಜೆಪಿಯಲ್ಲಿಯೂ ಇದೇ ರೀತಿಯ ಮಾತುಗಳು ಕೇಳಿಬಂದಿತ್ತು. ಇನ್ನೊಂದೆಡೆ ಸ್ವತಃ ಬಿಎಸ್ ಯಡಿಯೂರಪ್ಪನವರು ಸಹ ಸಿಎಂ ಸ್ಥಾನಕ್ಕೆ ರಾಜೀನಾಮೆ ಹಿಂದೆ ಯಾವುದೇ ಹಾಗೂ ಯಾರದ್ದೆ ಒತ್ತಡವಿರಲಿಲ್ಲ ಎಂದು ಹೇಳುತ್ತಿದ್ದರೂ, ಅವರ ಬೆಂಬಲಿಗರು ಮಾತ್ರ, ಯಡಿಯೂರಪ್ಪನವರ ರಾಜೀನಾಮೆ ಅವರ ವಿರೋಧಿಗಳ ಷಡ್ಯಂತ್ರ … Read more