ರಿಪ್ಪನ್​ ಪೇಟೆ, ಕಾರು ಹಾಗೂ ಬೈಕ್​ ನಡುವೆ ಅಪಘಾತ, ಯುವಕನಿಗೆ ಗಂಭೀರ ಗಾಯ 

Bike Car Head on Collision Near ripponpet

ರಿಪ್ಪನ್​ ಪೇಟೆ : ಬೈಕ್​ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್​ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ  ರಿಪ್ಪನ್​ ಪೇಟೆಯ ಹೊಸನಗರ ರಸ್ತೆಯ ಶರ್ಮಣ್ಯಾವತಿ ಹೊಳೆಯ ಸಮೀಪದ ತಿರುವಿನಲ್ಲಿ ನಡೆದಿದೆ.  ನಾಳೆ ಡೆವಿಲ್​ ಚಿತ್ರ ಬಿಡುಗಡೆ, ಶಿವಮೊಗ್ಗದಲ್ಲಿ ಹೇಗಿದೆ ಸೆಲೆಬ್ರೆಷನ್​  ಶಿವಮೊಗ್ಗದಿಂದ ಹೊಸನಗರಕ್ಕೆ ಶಿಕ್ಷಕರೊಬ್ಬರು ತೆರಳುತಿದ್ದ ಮಾರುತಿ ಸ್ವಿಫ್ಟ್ ಡಿಜೈರ್ ಕಾರು ಹಾಗೂ ಹಿರೈಮೈಥೆ ಗ್ರಾಮದ ಯುವಕನೊಬ್ಬ ಚಲಾಯಿಸುತಿದ್ದ ಬೈಕ್ ನಡುವೆ ಗವಟೂರು ಹೊಳೆಬಳಿಯಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಇದರ ಪರಿಣಾಮ ಬೈಕ್ ನ ಹಿಂಬದಿಯಲಿದ್ದ … Read more

ಆಗುಂಬೆಯಲ್ಲಿ 2 ಸಾಗರದಲ್ಲಿ ಒಂದು : ಕಳೆದೆರಡು ದಿನಗಳಲ್ಲಿ 3 ಅಪಘಾತ

Agumbe Police Station 

Agumbe Police Station : ಅಗುಂಬೆ ಹಾಗೂ ಸಾಗರದಲ್ಲಿ ಕಳೆದೆರಡು ದಿನದಲ್ಲಿ ಮೂರು ವಾಹಾನ ಅಪಘಾತಗಳು ಸಂಭವಿಸಿವೆ. ಈ ದುರ್ಘಟನೆಗಳಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ Agumbe Police Station  ಕಾರು ಹಾಗೂ ಬೈಕ್​ ನಡುವೆ ಅಪಘಾತ ಆಗಸ್ಟ್​ 16 ರಂದು ಆಗುಂಬೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕಾರು ಹಾಗೂ ಬೈಕ್​ ನಡುವೆ ಭೀಕರ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ಬೈಕ್ ಸವಾರನಿಗೆ ತೀವ್ರ ಗಾಯಗಳಾಗಿವೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ERV ಸಿಬ್ಬಂದಿ ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. … Read more