ಮುಂಬೈ ಕ್ರೈಂ ಪೊಲೀಸ್ ಹೆಸರಲ್ಲಿ ಶಿವಮೊಗ್ಗದ ವ್ಯಕ್ತಿಗೆ 51 ಲಕ್ಷ ರೂಪಾಯಿ ವಂಚನೆ : ಏನಿದು ಪ್ರಕರಣ
ಶಿವಮೊಗ್ಗ : ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ವ್ಯಾಪಕವಾಗಿರುವ ಡಿಜಿಟಲ್ ಅರೆಸ್ಟ್ ವಂಚನಾ ಜಾಲಕ್ಕೆ ಶಿವಮೊಗ್ಗದ ಒಬ್ಬ ವ್ಯಕ್ತಿ ಬಲಿಯಾಗಿದ್ದು, ಬರೋಬ್ಬರಿ 51 ಲಕ್ಷ ರೂಪಾಯಿಗಳಿಗೂ ಹೆಚ್ಚು ಹಣವನ್ನು ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ಲುಕ್ ಅಲ್ಲಿ ಅವ್ನು ಹೀರೋ, ಕಿಕ್ ಅಲ್ಲಿ ಇದ್ರೆ ಫುಲ್ ಅನ್ ಟೆರರ್’: ಹೇಗಿದೆ ದರ್ಶನ್ ಅಭಿನಯದ ಡೆವಿಲ್ ಟ್ರೈಲರ್? Digital Arrest Shivamogga ಹೇಗಾಯ್ತು ಘಟನೆ ಶಿವಮೊಗ್ಗದ ದೂರುದಾರರೊಬ್ಬರಿಗೆ ಅಪರಿಚಿತ ಫೋನ್ ನಂಬರ್‌ನಿಂದ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿಗಳು ತಾವೇ ಮುಂಬೈ … Read more