ಭದ್ರಾವತಿಯಲ್ಲಿ ನಿರ್ಮಾಣವಾಯ್ತು ಪುನೀತ್ ಹಾಗೂ ಡಾ.ರಾಜ್ ಕಂಚಿನ ಪ್ರತಿಮೆಗಳ ದೇಗುಲ, ಲೋಕಾರ್ಪಣೆ ಯಾವಾಗ ಗೊತ್ತಾ..?
ಭದ್ರಾವತಿ: ಸ್ಯಾಂಡಲ್‌ವುಡ್‌ನ ನಟ, ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ನಾಲ್ಕು ವರ್ಷಗಳು ಕಳೆದಿದ್ದರೂ, ಅವರ ಮೇಲಿರುವ ಅಭಿಮಾನ ಕಿಂಚಿತ್ತೂ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ರಸ್ತೆ, ಹೋಟೆಲ್ ಹಾಗೂ ಉದ್ಯಮಗಳಿಗೆ ಅವರ ಹೆಸರಿಟ್ಟು ಗೌರವಿಸಲಾಗುತ್ತಿದೆ. ಇದೀಗ ಭದ್ರಾವತಿಯಲ್ಲಿ ಡಾ. ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಕಂಚಿನ ಪ್ರತಿಮೆಗಳಿರುವ ದೇಗುಲವೊಂದು ನಿರ್ಮಾಣಗೊಂಡಿದೆ. ಶಿವಮೊಗ್ಗ: ಮನೆಗೆ ನುಗ್ಗಿ ಬಾಯಿ ಕಟ್ಟಿ 4 ಬಳೆ ದೋಚಿದ ಕಳ್ಳರು; ಅಸಲಿ ವಿಷಯ ತಿಳಿದರೆ ನೀವು ನಗುವುದು … Read more