ಶುಭದಿನ! ವಾರದ ಆರಂಭ! ಇವತ್ತಿನ ದಿನಭವಿಷ್ಯ! ದಿನ ವಿಶೇಷ ಓದಿ!

shivamogga Today Horoscope 28 January 2026

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13  2025:  ವಿಶ್ವಾವಸು ಸಂವತ್ಸರದ ಆಶ್ವಯುಜ – ಕಾರ್ತಿಕ ಮಾಸ, ತ್ರಯೋದಶಿ ತಿಥಿ , ಆರಿದ್ರಾ ನಕ್ಷತ್ರ,  ರಾಹು ಕಾಲ: ಬೆಳಗ್ಗೆ 07:30 ರಿಂದ 09:00 ರವರೆಗೆ. ಯಮಗಂಡ ಕಾಲ: ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ. ಗುಳಿಕ ಕಾಲ ಮಧ್ಯಾಹ್ನ 01:30 ರಿಂದ 03:00 ರವರೆಗೆ.   ಇಂದಿನ ಭವಿಷ್ಯ ಮೇಷ (Aries): ಈ ದಿನ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಉತ್ತಮವಾಗಿದೆ. ಕುಟುಂಬದಲ್ಲಿನ ಸಣ್ಣಪುಟ್ಟ ವಿವಾದ ಬಗೆಹರಿದು ಸಮಾಧಾನ ದೊರೆಯಲಿದೆ. … Read more