ಕಳೆದುಕೊಳ್ಳುವ ಭೀತಿಯಿಂದ ಪಾರಾಗಿ! ನಂಜಪ್ಪ ಲೈಫ್ ಕೇರ್ನಲ್ಲಿ ವಿಶೇಷ ಶಿಬಿರ! ಡಾಕ್ಟರ್ ಕನ್ಸಲ್ಟೇಶನ್ ಉಚಿತ
ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆ ಯಲ್ಲಿ (Camp at Nanjappa Life Care Shimoga)ಕಾಲಿನ ರಕ್ತನಾಳದಲ್ಲಿ ಉಂಟಾಗುವ ಬ್ಲಾಕ್ ಅಥವಾ ಪೆರಿಫೆರಲ್ ಆರ್ಟರಿ ಡಿಸೀಸ್ (PAD) ಸಮಸ್ಯೆಗೆ ಚಿಕಿತ್ಸೆ ನೀಡಲು ವಿಶೇಷ ಶಿಬಿರ ಆಯೋಜಿಸಲಾಗಿದೆ. ಡಿಸೆಂಬರ್ 8 ರಿಂದ 31 ರವರೆಗೆ ವಿಶೇಷ ಚಿಕಿತ್ಸಾ ಶಿಬಿರ ನಡೆಯಲಿದೆ. ರಕ್ತನಾಳದ ಬ್ಲಾಕ್ನಿಂದಾಗಿ ನಡೆಯುವಾಗ ತೊಡೆ ಅಥವಾ ಕಾಲಿನ ಹಿಂಬಾಗದಲ್ಲಿ ಆಗುವ ಸೆಳೆತ, ಕಾಲುಗಳಲ್ಲಿ ನೋವು, ಚರ್ಮದ ಬಣ್ಣ ಬದಲಾಗುವುದು ಅಥವಾ … Read more