ಕರೆಂಟ್ ಲೈನ್ ಮೂಲಕ ಕಾಡು ಕೋಣ ಬೇಟೆ ಆರೋಪ! ಓರ್ವ ಸೆರೆ ನಾಲ್ವರು ಪರಾರಿ!
shivamogga Mar 15, 2024Bison poaching ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ನಲ್ಲಿ ಕಾಡುಕೋಣವನ್ನು ಬೇಟೆಯಾಡಿದ ಆರೋಪದಡಿ ಓರ್ವನನ್ನ ಬಂಧಿಸಲಾಗಿದೆ. ಸೊರಬ ವಲಯದ ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಕಿರು ಅರಣ್ಯದಲ್ಲಿ ಅಕ್ರಮವಾಗಿ ಹಾಕಿದ್ದ ವಿದ್ಯುತ್ ತಂತಿಗೆ ಬಲಿಯಾಗಿದ್ದ 1 ಕಾಡುಕೋಣ. 1 ಕಾಡು ಎಮ್ಮೆ ಪ್ರಕರಣದಲ್ಲಿ ಆರಣ್ಯ ಇಲಾಖೆ ರಘುಪತಿ ಎಂಬವರನ್ನ ಬಂಧಿಸಿದೆ. ಉಳಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಲ್ವರಿಗಾಗಿ ಹುಡುಕಾಟ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಜಾವದ್ ಬಾಷಾ … Read more