bike accident in sagara : ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ,ಸವಾರ ಸ್ಥಳದಲ್ಲೇ ಸಾವು | ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

bike accident in sagara

bike accident in sagara : ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ | ಸವಾರ ಸ್ಥಳದಲ್ಲೇ ಸಾವು ಸಾಗರ : ಎರಡು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ  ಸಂಭವಿಸಿದ್ದು, ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ರಾಷ್ಟ್ರೀಯ ಹೆದ್ದಾರಿ ಬಿಹೆಚ್​ ರಸ್ತೆಯಲ್ಲಿ ಸೋಮವಾರ ನಡೆದಿದೆ. ಶಿವಪ್ಪ ನಾಯಕ ನಗರದ ನಿವಾಸಿ ಅಬ್ದುಲ್ ಖಯೂಮ್ ( 76) ಮೃತಪಟ್ಟ ದುರ್ದೈವಿ. bike accident in sagara ಅಬ್ದುಲ್ ಖಯೂಮ್ ತಮ್ಮ ನಿವಾಸದಿಂದ ದ್ವಿಚಕ್ರ ವಾಹನದಲ್ಲಿ ಸಾಗರ ಪೇಟೆ … Read more