ಬೆಳಗ್ಗೆ 11 ಗಂಟೆಗೆ ದರೋಡೆಗೆ ಸ್ಕೆಚ್ ಹಾಕಿದ್ದ ಗ್ಯಾಂಗ್ ಅರೆಸ್ಟ್
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಪೊಲೀಸರು ದರೋಡೆಕೋರರನ್ನು ಬಂಧಿಸಿದ್ದಾರೆ. ಹಗಲಲ್ಲೆ ದರೋಡೆಗೆ ಸ್ಕೆಚ್ ಹಾಕಿ ಕೂತಿದ್ದವರನ್ನ ಹಳೇನಗರ ಠಾಣೆ ಪೊಲೀಸರು (old town police station bhadravathi) ಬಂಧಿಸಿದ್ದಾರೆ. ಯಶಸ್ವಿಯಾಗಿರುವ ಘಟನೆ ನಡೆದಿದೆ. ಇದನ್ನು ಸಹ ಓದಿ : ಶಿವಮೊಗ್ಗದ ಗೂಂಡಾಗಳಿಗೆ ಗಡಿಪಾರು ಖಾಯಂ/ 2 ತಿಂಗಳಿನಲ್ಲಿ 22 / ವರ್ಷದಲ್ಲಿ 45 ಮಂದಿಗೆ ಗೇಟ್ಪಾಸ್ ಲಿಸ್ಟ್ ಸಿ.ಎನ್ ರಸ್ತೆ ಸೀಗೆಬಾಗಿ ಆಲೆಮನೆಯೊಂದರ ಬಳಿ, 11.30 ರ ಸುಮಾರಿಗೆ ಪೊದೆಯಲ್ಲಿ ಅಡಗಿಕೊಂಡು ದರೋಡೆಗೆ ಆರೋಪಿಗಳು ಯತ್ನಿಸ್ತಿದ್ರು . ಈ … Read more